now you can work with actress ramya in expanding the social media team for congress party, watch video
ಕೇಂದ್ರ ಸರ್ಕಾರ ಜಾರಿ ತಂದಿರುವ GST ಬಗ್ಗೆ ಸಾಮಾನ್ಯ ಜನರಿಂದ ಹಿಡಿದು, ವಿಐಪಿ, ವಿವಿಐಪಿಗಳವರೆಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. GSTಯಿಂದ ಯಾರಿಗೆ ಲಾಭ? ಯಾರಿಗೆ ನಷ್ಟ? ಎಂಬುದರ ಬಗ್ಗೆ ಎಲ್ಲ ದೃಷ್ಟಿಕೋನದ ಮೂಲಕ ಲೆಕ್ಕಾಚಾರ ಹಾಕಿದ್ದರು, ಈ ವಿಡಿಯೋ ನೋಡಿ